BNP CITIZEN PORTAL FOR TRANSPARENCYಪಾರದರ್ಶಕತೆಗಾಗಿ ನಾಗರಿಕ (ಸಿಟಿಜನ್) ಪೋರ್ಟಲ್
An initiative by Bengaluru NavaNirmana Party (BNP) to bring transparency to Bengaluruಆಡಳಿತ ಪ್ರಕ್ರಿಯೆಯ ಪಾರದರ್ಶಕತೆ ಒಂದು ಪ್ರಮುಖ ಮತ್ತು ಅವಿಭಾಜ್ಯ ಅಂಗವಾಗಿದೆ, ಇದು ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಪ್ರಮುಖವಾಗಿದೆ!
Choose your ward below to get details of all approved & executed projects in your ward!ನಿಮ್ಮ ವಾರ್ಡ್ನಲ್ಲಿ ಅನುಮೋದಿತ ಮತ್ತು ಕಾರ್ಯಗತಗೊಂಡ ಎಲ್ಲಾ ಯೋಜನೆಗಳ ವಿವರಗಳನ್ನು ಪಡೆಯಲು ಕೆಳಗಿನ ನಿಮ್ಮ ವಾರ್ಡ್ ಅನ್ನು ಆರಿಸಿ!
Dear Bengaluru Citizen,
BBMP spends thousands of crores of taxpayers money every year on projects to improve the city. The citizens of Bengaluru must have easy access to the financial spend on each of these projects. The Government and the Corporators of Bengaluru have not been forthcoming in sharing this data with citizens.
The portal now accepts your feedback on a project by project level. Please honestly rate the projects that you have knowledge about so that we give a fair feedback to BBMP and city activists.
This section of our website contains details of all ward-level projects that were approved in the last 5 years!
ಆತ್ಮೀಯ ಬೆಂಗಳೂರಿಗರೆ,
ನಗರವನ್ನು ಸುಧಾರಿಸಲು ಬಿಬಿಎಂಪಿ ಪ್ರತಿವರ್ಷ ಸಾವಿರಾರು ಕೋಟಿ ತೆರಿಗೆದಾರರ ಹಣವನ್ನು ಯೋಜನೆಗಳಿಗಾಗಿ ಖರ್ಚು ಮಾಡುತ್ತದೆ. ಈ ಪ್ರತಿಯೊಂದು ಯೋಜನೆಗಳಿಗೆ ಹಣಕಾಸಿನ ವಿವರಗಳು ಬೆಂಗಳೂರಿನ ನಾಗರಿಕರಿಗೆ ಸುಲಭವಾಗಿ ದೊರಕಬೇಕು. ಈ ವಿವರಗಳನ್ನು ನಾಗರಿಕರೊಂದಿಗೆ ಹಂಚಿಕೊಳ್ಳಲು ಸರ್ಕಾರ ಮತ್ತು ಬೆಂಗಳೂರಿನ ಕಾರ್ಪೊರೇಟರ್ಗಳು ಮುಂದಾಗಿಲ್ಲ.
ಅಸ್ತಿತ್ವದಲ್ಲಿರುವ ಪಕ್ಷಗಳು ಮತ್ತು ಕಾರ್ಪೊರೇಟರ್ಗಳು ಮಾಹಿತಿಯನ್ನು ಹಂಚಿಕೊಳ್ಳಲು ಬಯಸದಿದ್ದರೆ, ಬೆಂಗಳೂರಿನ ನಾಗರಿಕರ ಪ್ರತಿನಿಧಿಗಳಾದ ಬೆಂಗಳುರು ನವನಿರ್ಮಾಣ ಪಕ್ಷ (ಬಿಎನ್ಪಿ) ಈ ವಿವರಗಳನ್ನು ಸಾರ್ವಜನಿಕ ಮಾಡಲು ನಿರ್ಧರಿಸಿದೆ!
ನಮ್ಮ ವೆಬ್ಸೈಟ್ನ ಈ ವಿಭಾಗವು ಕಳೆದ 5 ವರ್ಷಗಳಲ್ಲಿ ಅನುಮೋದನೆ ಪಡೆದ ಎಲ್ಲಾ ವಾರ್ಡ್ ಮಟ್ಟದ ಯೋಜನೆಗಳ ವಿವರಗಳನ್ನು ಒಳಗೊಂಡಿದೆ!
Choose your ward below to get details of all approved & executed projects in your ward!
Cನಿಮ್ಮ ವಾರ್ಡ್ನಲ್ಲಿ ಅನುಮೋದಿತ ಮತ್ತು ಕಾರ್ಯಗತಗೊಂಡ ಎಲ್ಲಾ ಯೋಜನೆಗಳ ವಿವರಗಳನ್ನು ಪಡೆಯಲು ಕೆಳಗಿನ ನಿಮ್ಮ ವಾರ್ಡ್ ಅನ್ನು ಆರಿಸಿ!